ಮದುವೆ ಹೆಣ್ಣು ಗಂಡಿನ ನಡುವೆ ..ನಿಜ..! ಆದರೆ ಮದುವೆಗೆ ಕರೆದವರು ಬಂದ ಅತಿಥಿಗಳನ್ನು ಸರಿಯಾಗಿ ಗಮನಿಸದೆ ಹೋದ ಪಕ್ಷದಲ್ಲಿ ಆಗುವ ಅನಾಹುತವಿದು.. ಬಂದವರನ್ನು ಹೇಳುವವರು ಕೇಳುವವರು ಯಾರೂ ಇಲ್ಲ. ಕುಳಿತು ಕೊಳ್ಳಲು ಒಂದು ನೆರಳಿನ ವ್ಯವಸ್ಥೆಯಿಲ್ಲ.
ಇಂದಿನ ಆಧುನಿಕ ಜೀವನದ ಅವಸರದ ಜೀವನಕ್ಕೆ ಹಿಡಿದ ಕನ್ನಡಿಯಂತಿದೆ ಈ ಮದುವೆ. ಎಲ್ಲಾ ಅರ್ಜೆಂಟ್. ಯಾರಿಗೂ ಮತ್ತೊಬ್ಬರನ್ನು ವಿಚಾರಿಸುವ ಕಡೆಗೆ ಗಮನವಿಲ್ಲ. ಎಲ್ಲರಿಗೂ ತಮ್ಮನ್ನು ತಾವು ಮಾರ್ಕೆಟಿಂಗ್ ಮಾಡುವುದರಲ್ಲೇ ಆಸಕ್ತಿ. ಏನೋ... ಹಿಂದಿನಿಂದ ಬಂದ ಸಂಪ್ರದಾಯಕ್ಕೋಸ್ಕರ ಒಂದು ಮದುವೆಯ ಸಮಾರಂಭ. ಮದುವೆಯ ಕರೆಯೋಲೆ ತಗೊಂಡ ಕರ್ಮಕ್ಕೆ ಹೋದ ನಮ್ಮಂತಹವರ ಪಾಡು.. ನಾಯಿ ಪಾಡು..!!
CA SHIVA SHANKARA R. SHETTY
CHARTERED ACCOUNTANT
Mobile: +91 9035846043 Email: ca.srshetty@icai.org
www.casrshetty228359.in
No comments:
Post a Comment