ನಮ್ಮ ಹಳ್ಳಿಯ ಚಿತ್ರಗಳು 1
ನಾವು
ಬಾಗಲ ಕೋಟ ಜಿಲ್ಲೆಯ ಪ್ರವಾಸದಲ್ಲಿದ್ದಾಗ, ಕೂಡಲ ಸಂಗಮದಲ್ಲಿ ಕಂಡ ದೃಶ್ಯವಿದು. ನೀರನ್ನು ಸಾಗಿಸುವ,
ಕೈಯಿಂದ ತಳ್ಳುವ ವಾಹನ. ಆ ಸುತ್ತ ಮುತ್ತಲಿನ ಪ್ರದೇಶದಲ್ಲಿನ ನೀರಿನ ಅಭಾವವನ್ನು ಈ ಸಣ್ಣ ವಾಹನ ನಮಗೆಲ್ಲಾ
ಪರಿಚಯಿಸಿತು.
ವಿಪರ್ಯಾಸವೆಂದರೆ,
ನಾವು ಈ ಕೈಗಾಡಿಯನ್ನು ಕಂಡ ಪ್ರದೇಶದಿಂದ ಕೇವಲ 10 K.m. ರಿಂದ 15 K.M
ಅಂತರದಲ್ಲೇ ಕೃಷ್ಣಾ ನದಿ ಮತ್ತು ಮಲಪ್ರಭಾ ನದಿಗಳ ಸಂಗಮ ಸ್ಥಳವಿದೆ. ಆದರೂ ಕುಡಿಯುವ ನೀರಿಗೆ ತತ್ವಾರ.
ನಮ್ಮ
ಜನ ನಾಯಕರು ದಿನಾ ಮೂರು ಹೊತ್ತು ತುತ್ತನ್ನು ತಮ್ಮ ದೇಹದ ಯಾವ ಭಾಗದಲ್ಲಿ ಇಟ್ಟುಕೊಳ್ಳುತ್ತಾರೋ..?
ಜನ ಕುಡಿಯುವ ನೀರಿಗೆ ಒದ್ದಾಡುವ ಪರಿಸ್ಥಿತಿಯಿದೆ. ಇವರು ಕುಡಿಯುವ ನೀರು ಬಿಸ್ಲೇರಿ ನೀರೇ ಆಗಿರಬೇಕು.!!
No comments:
Post a Comment