ನಿನ್ನೆಯಷ್ಟೇ ಮದುವೆಯಾಗಿ ಹೊಸ ಜೀವನದ ಹೊಸ್ತಿಲಲ್ಲಿ ಹೆಜ್ಜೆಯನ್ನಿಟ್ಟ, ಆಪ್ತ ಮಿತ್ರ ತಿಮ್ಮರಾಯ ಗೌಡನಿಗೆ ನನ್ನ ಹಾರ್ದಿಕ ಶುಭಾಶಯಗಳು. ಮದುವೆಯ ರೇಸ್‍ನಲ್ಲಿ ನನಗಿಂತ ಮೊದಲು ಖೆಡ್ಡಾಗೆ ಬಿದ್ದ, ಅವನ ವೈವಾಹಿಕ ಜೀವನ ಸುಮಧುರವಾಗಿರಲೆಂದು ಹಾರೈಸುತ್ತಾ..
ಶುಭಾಶಯಾ .................ಶುಭಾಶಯಾ.................
ಮದುಮಗನಿಗೂ......ಮದುಮಗಳಿಗೂ .......ಶುಭಾಶಯಾ.....ಹೊಸ ಹರೆಯದ ,ಹೊಸ ಜೋಡಿಗೆ ಶುಭಾಶಯ.......
ಮದುವೆಯ ಈ ಬಂಧಾ ಅನುರಾಗದ ಅನುಬಂಧ
ಏಳೇಳು ಜನುಮದಲೂ ತೀರದ ಸಂಬಂಧ
ಮದುವೆಯ ಈ ಬಂಧಾ ಅನುರಾಗದ ಅನುಬಂಧ
ಏಳೇಳು ಜನುಮದಲೂ ತೀರದ ಸಂಬಂಧ
ಸವಿಯಾದ ಮಾತು , ಸಿಹಿಯಾದ ಊಟ ,ಸೊಗಸಾದ ನೋಟವಿರಲಿ
ಸವಿಯಾದ ಮಾತು , ಸಿಹಿಯಾದ ಊಟ ,ಸೊಗಸಾದ ನೋಟವಿರಲಿ
ಮನೆ ತುಂಬುವಂತ,ನಗೆ ಚೆಲ್ಲುವಂತ ,ಮುದ್ದಾದ ಮಗುವು ಬರಲಿ
ಮದುವೆಯ ಈ ಬಂಧಾ ಅನುರಾಗದ ಅನುಬಂಧ
ಏಳೇಳು ಜನುಮದಲೂ ತೀರದ ಸಂಬಂಧಾ
ಮನಸನ್ನು ಅರಿತು, ಒಂದಾಗಿ ಬೆರೆತು ನಡೆದಾಗ ಬಾಳು ಕವಿತೆ
ಮನಸನ್ನು ಅರಿತು, ಒಂದಾಗಿ ಬೆರೆತು ನಡೆದಾಗ ಬಾಳು ಕವಿತೆ
ನೂರೊಂದು ವರುಷ ,ಚೆಲ್ಲಿರಲಿ ಹರುಷ ,ಬೆಳಗಿರಲಿ ಒಲವ ಹಣತೆ
ಮದುವೆಯ ಈ ಬಂಧಾ ಅನುರಾಗದ ಅನುಬಂಧ
ಏಳೇಳು ಜನುಮದಲೂ ತೀರದ ಸಂಬಂಧಾ
ಸಿರಿತನದ ಸಿಹಿಯು ,ಬಡತನದ ಕಹಿಯು ,ನಿಮಗೆಂದು ಒಂದೇ ಇರಲಿ
ಸಿರಿತನದ ಸಿಹಿಯು ,ಬಡತನದ ಕಹಿಯು ,ನಿಮಗೆಂದು ಒಂದೇ ಇರಲಿ
ಸಮನಾದ ಪ್ರೀತಿ, ತೋರುವುದೇ ರೀತಿ,ಬಿರುಗಾಳಿ ಏನೇ ಬರಲಿ
ಮದುವೆಯ ಈ ಬಂಧಾ ಅನುರಾಗದ ಅನುಬಂಧ
ಏಳೇಳು ಜನುಮದಲೂ ತೀರದ
ಮದುವೆಯ ಈ ಬಂಧಾ ಅನುರಾಗದ ಅನುಬಂಧ
ಏಳೇಳು ಜನುಮದಲೂ ತೀರದ ಸಂಬಂಧ.
CA SHIVA SHANKARA R. SHETTY
CHARTERED ACCOUNTANT
Mobile: +91 9035846043 Email: ca.srshetty@icai.org
www.casrshetty228359.in
No comments:
Post a Comment