Handsome boy from Bengaluru

Articles from Shiva Shankar R. Shetty

Thursday, February 28, 2013

ಬಿಜಾಪುರದ ಜಿಲ್ಲಾ ಕೇಂದ್ರ ಬಸ್ ನಿಲ್ದಾಣದಲ್ಲಿ ಕಂಡ ದೃಶ್ಯ...

ಬಿಜಾಪುರದ ಜಿಲ್ಲಾ ಕೇಂದ್ರ ಬಸ್ ನಿಲ್ದಾಣದಲ್ಲಿ ಕಂಡ ದೃಶ್ಯ... 

ಎಲ್ಲಾ ದಿನ ಪತ್ರಿಕೆಗಳ ಅಂಚೆ ಪೆಟ್ಟಿಗೆ ಯನ್ನು ಯಾಕಾಗಿ ಈ ರೀತಿ ಇಟ್ಟಿದ್ದಾರೆಂದು ನನಗಂತೂ ಅರ್ಥ ಆಗಲಿಲ್ಲ. ನಿಮಗೇನಾದ್ರೂ ಆಗಿದ್ರೆ, ದಯಮಾಡಿ ತಿಳಿಸಿ..





Shiva Shankara R. Shetty
Chartered Accountant
M: 9035846043
E: ca.srshetty@icai.org
W: www.casrshetty228359.in

Wednesday, February 27, 2013

ನಮ್ಮ ಹಳ್ಳಿಯ ಚಿತ್ರಗಳು 1


ನಮ್ಮ ಹಳ್ಳಿಯ ಚಿತ್ರಗಳು 1

ನಾವು ಬಾಗಲ ಕೋಟ ಜಿಲ್ಲೆಯ ಪ್ರವಾಸದಲ್ಲಿದ್ದಾಗ, ಕೂಡಲ ಸಂಗಮದಲ್ಲಿ ಕಂಡ ದೃಶ್ಯವಿದು. ನೀರನ್ನು ಸಾಗಿಸುವ, ಕೈಯಿಂದ ತಳ್ಳುವ ವಾಹನ. ಆ ಸುತ್ತ ಮುತ್ತಲಿನ ಪ್ರದೇಶದಲ್ಲಿನ ನೀರಿನ ಅಭಾವವನ್ನು ಈ ಸಣ್ಣ ವಾಹನ ನಮಗೆಲ್ಲಾ ಪರಿಚಯಿಸಿತು.

ವಿಪರ್ಯಾಸವೆಂದರೆ, ನಾವು ಈ ಕೈಗಾಡಿಯನ್ನು ಕಂಡ ಪ್ರದೇಶದಿಂದ ಕೇವಲ  10 K.m. ರಿಂದ  15 K.M ಅಂತರದಲ್ಲೇ ಕೃಷ್ಣಾ ನದಿ ಮತ್ತು ಮಲಪ್ರಭಾ ನದಿಗಳ ಸಂಗಮ ಸ್ಥಳವಿದೆ. ಆದರೂ ಕುಡಿಯುವ ನೀರಿಗೆ ತತ್ವಾರ.

ನಮ್ಮ ಜನ ನಾಯಕರು ದಿನಾ ಮೂರು ಹೊತ್ತು ತುತ್ತನ್ನು ತಮ್ಮ ದೇಹದ ಯಾವ ಭಾಗದಲ್ಲಿ ಇಟ್ಟುಕೊಳ್ಳುತ್ತಾರೋ..? ಜನ ಕುಡಿಯುವ ನೀರಿಗೆ ಒದ್ದಾಡುವ ಪರಿಸ್ಥಿತಿಯಿದೆ. ಇವರು ಕುಡಿಯುವ ನೀರು ಬಿಸ್ಲೇರಿ ನೀರೇ ಆಗಿರಬೇಕು.!!

Tuesday, February 26, 2013

Haft Gumbaz, Kalburgi (Gulbarga) District, Karnataka

Haft Gumbaz
Kalburgi (Gulbarga) District, Karnataka

The Haft Gumbaz meaning “Seven Domes” is a mausoleum of the Bahamani royal family, located on the outskirts of Kalburgi (Gulbarga) District.

Four of the Haft Gumbaz tombs are identifiable as those of Mujahid Shah Bahamani, Daud Shah bahamani, Shams al din and Ghyas as din Bahamani, and Firuz Shah Bahamni.

The earlier tomb show predominant Tughluqi influences, while the latest and most elaborate tomb, that of Firuz Shah, shows traces typical of what became the Bahamni style of architecture, the first Islamic style of the Deccan that deviated completely form Tughluqi precedents.

Tomb of the Mujahid Shah

This tomb, at the western end of the complex, is that of the 3rd Bahamani Sultan, Mujahid Shah (1375 – 1378 AD). It has sloping walls that are devoid of any decoration. The dome is flattish and the corners are adorned with fluted finials. There are 3 arched entrances on the east and the south sides of structure. The sarcophagi within are those of the king, his wife and his siter.






01. Haft Gubaz (Saat Gumbaz), 


02. Tomb of Mujahid Shah, Saat Gumbaz, Gulbarga - 22-02-2013

03. Tomb of Mujahid Shah, Saat Gumbaz, Gulbarga - 22-02-2013

04. Tomb of Mujahid Shah, Saat Gumbaz, Gulbarga - 22-02-2013

05. Tomb of Mujahid Shah, Saat Gumbaz, Gulbarga - 22-02-2013

06. Tomb of Mujahid Shah, Saat Gumbaz, Gulbarga - 22-02-2013

07. Tomb of Mujahid Shah, Saat Gumbaz, Gulbarga - 22-02-2013