ಕರ್ನಾಟಕದ ಹೆಮ್ಮೆಯ ಭೋರ್ಗರೆಯುವ ಜೋಗ ಜಲಪಾತ
CA SHIVA SHANKARA R. SHETTY
ಕರ್ನಾಟಕದ ಹೆಮ್ಮೆಯ ಭೋರ್ಗರೆಯುವ ಜೋಗ ಜಲಪಾತದ ಮುಂದೆ...ಸ್ನೇಹಿತರ ಜೊತೆಗೆ ನಿಂತಾಗ..ಏನೋ ಒಂದು ಅವ್ಯಕ್ತ ಆನಂದ..!! ಜೊತೆಗೆ ಕೆಳಗಿನ ನುಡಿ ನಿಜವಾಯಿತು..! ಡಾ| ರಾಜ್‍ಕುಮಾರ್ ಅವರು ಒಂದು ಸಂದರ್ಶನದಲ್ಲಿ ’ನಮ್ಮೂರೆ ಚೆಂದ.. ನಮ್ಮೂರೆ ಅಂದ" ಎನ್ನುತ್ತಾರೆ. ಅವರ ಮಾತಿನ ಜೊತೆಗೆ ನನ್ನದು ಸ್ವಲ್ಪ ಸೇರಿಸಿ..ಈ ಕೆಳಗಿನಂತೆ ಹೇಳಿದರೆ ಅತಿಶಯೋಕ್ತಿ ಆಗುವುದಿಲ್ಲ... ಅಂತ..
ನಮ್ಮೂರೆ ಚೆಂದ.. ನಮ್ಮೂರೆ ಅಂದ.. ನಮ್ಮ ಜೋಗಿನ ಮುಂದೆ ಬೇರೆ ಯಾವುದೂ ಇಲ್ಲ..!
CHARTERED ACCOUNTATS
Mobile: +91 9035846043 Email: ca.srshetty@icai.org
No comments:
Post a Comment